ನಡೆದಾಡುವ
ವಿಶ್ವಕೋಶ ಅವರ ಪ್ರಬಂಧಗಳು
ನಡೆದಾಡುವ ವಿಶ್ವಕೋಶ - ಎಚ್ಚೆಸ್ಕೆ
ಅವರ ಪ್ರಬಂಧಗಳ ಸರಮಾಲೆ:-
೧. ಕಳ್ಳ ಹೊಕ್ಕ ಮನೆ
೨. ಬಕ್ಕತಲೆ
೩. ಮೂಗು
೪. ಕಾಲುದಾರಿ
೫. ಮಂಗೂಮಲ್ ಸರ್ಕಸ್
೬. ಮಲ್ಲಯ್ಯನ ಬಯಲು
೭. ಮನಸ್ಸಿದ್ದಲ್ಲಿ ಮಾರ್ಗ
೮. ಕಂಪಾಸಟರ್ ಕನ್ನಯ್ಯ
೯. ಡ್ರೈವರ್ ಮುನಿಸ್ವಾಮಿ
೧೦. ಗದ್ದಲ
೧೧. ನಮ್ಮ
ಊರಿನ ಸಂಘ
೧೨. ನಾನು
ಪಂಪನಾಗಿದ್ದರೆ
೧೩. ನಮ್ಮೂರಿನ
ಜಾತ್ರೆ
೧೪. ರಾಮಯ್ಯನ
ರಾಜಕೀಯ
೧೫. ಆಷಾಢಗಮನ
೧೬. ಜೇಡನ
ಬಲೆ
೧೭. ಪೇಟೆಯ
ಬೀದಿ
೧೮. ನಾಯಿಬಾಲ
೧೯. ಗಡಿಯಾರಗಳು
೨೦. ಗಡ್ಡದ
ಮಹಿಮೆ
೨೧. ಮೈಗಳ್ಳತನದ
ಮೀಮಾಂಸೆ
೨೨. ತಾನುಂಟೋ
ಮೂರು ಲೋಕ ಉಂಟೋ
೨೩. ಮುಪ್ಪು
೨೪. ಸಾವು
೨೫. ರೈಲುಪ್ರಯಾಣ
೨೬. ಪಶ್ಚಿಮ
ಬುದ್ದಿ
೨೭. ಮನೆ
ಕಟ್ಟಿ ನೋಡಿ
೨೮. ನಾಗುವಿನ
ಸಮಸೈ
೨೯. ಫ್ಯಾಷನ್ನುಗಳು
೩೦. ಸುಖದ
ಹಾದಿ
೩೧. ಸಮಿತಿಗಳು
೩೨. ಜಂಬಯ್ಯನವರ
ಆತ್ಮ ಪ್ರಶಂಸೆ
೩೩. ನೊಣ್
೩೪. ಇದು ಜೆಟ್ ಯುಗ
೩೫. ನಿಮಗೆ ಹಣ ಬೇಕೆ?
೩೬. ಬಾಳಿನ ನಡುಮನೆಯಲ್ಲಿ
೩೭. ಕನಸುಗಳು
೩೮. ವಿಜ್ಞಾನಿ ಮತ್ತು ನಾನು
೩೯. ಸುರಹೊನ್ನೆ
೪೦. ಸಂಖ್ಯಾಬಲ
೪೧. ಆಸನಗಳು
೪೨. ನೀವು ನಂಬುತ್ತೀರಾ?
೪೩. ತಡವಾಗಿ ಏಳುವುದು
೪೪. ನಗು
೪೫. ಮೇಘಲಹರಿ
೪೬. ಚಪ್ಪಾಳೆ
೪೭. ಕಸದ ಬುಟ್ಟಿ
೪೮. ಆಸ್ಪತ್ರೆ
೪೯ ತಿಳಿಸಾರು
೫೦. ನಿದ್ರಾಂಗನೆ
೫೧. ಚೀಲವಂತರು
೫೨. ಕತ್ತೆ
೫೩. ಕಿಸೆಗಳ್ಳತನ
೫೪. ಆಟಪಾಟ
೫೫. ಉಪಾಯನ
೫೬. ಬೇಸಗೆಯ ಮಕ್ಕಳು
೫೭. ಸುಖ
೫೮. ಜ್ಞಾನಸಂಜೀವಿನಿ
೫೯. ಪ್ರಪಂಚ
೬೦. ಸದಸದ್ವಿವೇಕ
೬೧. ಅಲ್ಪನ ಐಶ್ವರ್ಯ
೬೨. ಪ್ರಚಾರ
೬೩. ವಿದ್ಯಾವಂತ
೬೪. ಮನೆ ಗೆದ್ದು ಮಾರು ಗೆಲ್ಲು
೬೫. ಸಾಧನೆಯ ಶತ್ರುಗಳು
೬೬. ಕರುಳಿನ ಹುಣ್ಣು
೬೭. ಆತ್ಮಶೋಧನೆ
೬೮. ಮಾನವ ಪ್ರಾಣಿ
೬೯. ತಲೆಮಾರುಗಳ ಅಂತರ
೭೦. ಹತ್ತು ಕಟ್ಟಳೆಗಳು
೭೧. ಕಾಲಹ(ರ)ಣ
೭೨. ನೂರು ಮಾತು ಕೇಳು, ಒಂದು ಮಾತು ಆಡು
೭೩. ಶ್ಲಾಘನೆ
೭೪. ಆಗಸ್ಟ್ ೧೫
೭೫. ಬೇವಿನ ಸಸಿ, ಮಾವಿನ ಫಲ
೭೬. ರಕ್ಷಣೆಯ ಕೋಟೆ
೭೭. ಹಳತು
- ಹೊಸದು
೭೮. “ಒನ್ಸ್ ಮೋರ್”
೭೯. ಗೊಣಗಾಟ
೮೦. ಪರೀಕ್ಷೆಯ ಗಾಣ
೮೧. ಚುನಾವಣೆಯ ಪಾಠಗಳು
೮೨. ಗ್ರಂಥ ಯಾತ್ರೆ
೮೩. ಭಾಷೆ
- ಸಂಗೀತ
೮೪. ಪದ್ಧತಿಯ ಗುಲಾಮರು
೮೫. ನವೆಂಬರ್ ಒಂದು
೮೬. ಬಲಿಪಾಡ್ಯಮಿ
೮೭. ರಕ್ಕಸತಂಗಡಿ ಆಟ
೮೮. ವಿಶ್ವ ಮಹಿಳೆ : ಮೂರು
ಮುಖ
೮೯. ನೀರಿಳಿಯದ ಗಂಟಲಿನಲ್ಲಿ
೯೦. “ಕುರಿಗಳು, ಸಾರ್ ಕುರಿಗಳು!”
೯೧. ಜನ ಮರುಳೋ ಜಾತ್ರೆ ಮರುಳೋ
೯೨. ಇಂಗ್ಲೀಷರ ಕಣ್ಣಿನಲ್ಲಿ ಭಾರತ
೯೩. ಮಕರ ಸಂಕ್ರಾಂತಿ
೯೪. “ನಾವು ಬದುಕಲಿ ಎಂದು”
೯೫. ಸ್ವರ್ಗದಿಂದ ಬಂದವರು
೯೬. ಏನಾದರೂ ಮಾರುತಿರು
೯೭. ತಲ್ಲಣಿಸದಿರು ಕಂಡ್ಯ
೯೮. ಇವರೆಲ್ಲಾ ನಮ್ಮವರೇ!
೯೯. ಜನ್ಮ ಭೂಮಿ
೧೦೦. ತಾಯಿ
೧೦೧. ಭಾಷೆಯ
ಸಾವು
೧೦೨. ಪ್ರಾರ್ಥನೆ
೧೦೩. ಜೀವರಸಮೀಮಾಂಸೆ
೧೦೪. ವಾಸನಾ ಪ್ರಪಂಚ
೧೦೫. ರಥಯಾತ್ರಾ ವೈಭವ
೧೦೬. ಪ್ರಾಣಿಯ ಕನಸು
೧೦೭. ಅಮ್ಮನ ಕೈ ಅಡುಗೆ
೧೦೮. ಸುಭಿಕ್ಷ-ದುರ್ಭಿಕ್ಷ
೧೦೯. ಬದುಕಿದ್ದೆನೋ ಸತ್ತಿದ್ದೆನೋ
೧೧೦. ಆಸೆ-ಮೀಸೆ
೧೧೧. ಉಪಕಾರಿ ಜೀವಿಗಳು
೧೧೨. ಹೆಂಡತಿಯ ಹೆಸರು
೧೧೩. ಹಳೆಯ ಗಾದಿಯ ಹೊಸ ಬಿರುಸು
೧೧೪. ಒಂದು ಕಾಲದ ಮರದ ಕಥೆ
೧೧೫. ಮೋಡದ ಮಾಯೆ
೧೧೬. ಬಾಲ-ಪ್ರಪಂಚ
೧೧೭. ಮಾಯಾಲೋಕ
೧೧೮. ಮುಳ್ಳಿನ ಕಿರೀಟ
೧೧೯. ಅಲಾರಂ ಹಗರಣ
೧೨೦. ಋಕ್ಕಮ್ಮನ ಸಂಸಾರ
೧೨೧. ಮೀಸೆಯ ಮೀ(ಮಾಂ)ಸೆ
೧೨೨. ಗಾಸಿಪ್ಪು
೧೨೩. ಧೋತಿಯ ಅವಾಂತರ
೧೨೪. ಊಟ ತನ್ನಿಚ್ಚೆ, ನೋಟ
ಪರರಿಚ್ಚೆ
೧೨೫. ಗಂಡು ಹೆಣ್ಣಾದಾಗ
೧೨೬. ಲಂಚವಂತಿಕೆ
೧೨೭. ನಾಮಯಜ್ಞ
೧೨೮. ನಗಬೇಕೇ ಅಳಬೇಕೇ
೧೨೯. ಮಾವಿನ ಹಣ್ಣೋ ಮಾವನ ಹೆಣ್ಣೋ
೧೩೦. ನಮ್ಮ ದೇವರ ಮಹಿಮೆ
೧೩೧. ಚೆಂಡು ಹೂ ಗೊಂಡೆ
೧೩೨. ಮರ ಮಾತಾಡಿತು
೧೩೩. ಕತ್ತಲೆ - ಬೆಳಕು
೧೩೪. ಗೌರಜ್ಜನ ಹುಟ್ಟುಹಬ್ಬ
೧೩೫. ಸೀಮಾಪುರುಷರು
೧೩೬. ಕಂಬಿ ಕಿತ್ತ ನಿರಾಜಿ
೧೩೭. ಚಪ್ಪಲಿ ಚಿತ್ತ
೧೩೮. ಕಾಗೆ ಪುರಾಣ
೧೩೯. ಕೈ ಕೊಟ್ಟು ನೋಡಿ !
೧೪೦. ರೈಲ್ ರೋಕೋ ಮುದುಕಿ
೧೪೧. ಕುಂಬಳಕಾಯಿ ಕಳ್ಳ
೧೪೨. ಗುಜರಿಯ ಗೀಳು
೧೪೩. ಅಕ್ಕ
- ಪಕ್ಕ
೧೪೪. ಹುಣಿಸೆಗೆ ಮುಪ್ಪಾದರೆ ಹುಳಿಗೆ ಮುಪ್ಪೇ?
೧೪೫. ಸ್ವರ್ಗದಲ್ಲಿ ಸಂಕಿರಣ
೧೪೬. ನಾನು ನನ್ನ ತನ
೧೪೭. ಅನ್ನ ನಿಂದೆ
೧೪೮. ಅದತೋ ಮಾ ಸದ್ಗಮಯ
೧೪೯. ಸರಿದಾರಿಕೆಯ ಸಮಚಿತ್ತ
೧೫೦. ರಾಜ್ಯೋತ್ಸವ
೧೫೧. ಇಂದಿನ ಮೊಟ್ಟೆ ನಾಳಿನ ಕೋಳಿ
೧೫೨. ಕಾಡು ನಿಬಿಡ, ದಾರಿ ದೂರ
೧೫೩. ಸುಖ
೧೫೪. ಚಿತ್ತ ರಂಜನ
೧೫೫. ಸ್ನೇಹ
೧೫೬. ಅಸ್ಪೃಶ್ಯತೆ
೧೫೭. ಸತ್ಯದ ಮುಖ
ಮೇಲೆ ವಿವರಿಸಿದ ಪ್ರಬಂಧಗಳನ್ನು
ಎಚ್ಚೆಸ್ಕೆಯವರು 1958 ರಿಂದ
1980ರ ಅವಧಿಯಲ್ಲಿ ರಚಿಸಿರುವುದು. ಎಲ್ಲ 157 ಪ್ರಬಂಧಗಳನ್ನೂ ಬಹುಷಃ ಯಾರೂ ಒಂದೇ ಅವಧಿಯಲ್ಲಿ ಓದಿರಲು ಸಾಧ್ಯವಿಲ್ಲ. ಸುಮಾರು 32 ಪ್ರಬಂಧಗಳು
ನಾನು ಬ್ಯಾಂಕಿನ ಉದ್ಯೋಗಕ್ಕೆ ಸೇರುವ ಮೊದಲೇ ಎಚ್ಚೆಸ್ಕೆಯವರು ರಚಿಸಿದ್ದರು. ಅವುಗಳಲ್ಲಿ
ಅನೇಕ ಪ್ರಬಂಧಗಳನ್ನು ನಾನು ಓದಿರುವೆ.
ಆನಂತರ ರಚಿಸಿದ ಪ್ರಬಂಧಗಳಲ್ಲಿ ಅನೇಕ ರಚನೆಗಳನ್ನು ಓದಲು ಸಾಧ್ಯವಾಗಿರಲಿಲ್ಲ. ನಮ್ಮಲ್ಲಿ
ಕೆಲವೇ ಕೆಲವು ಸದಸ್ಯರು ಎಲ್ಲವನ್ನೂ ಓದಿರಬಹುದಾದರೂ ಅನೇಕರಿಗೆ ಈ ಅವಕಾಶವೊದಗಿ ಬಂದಿರದೇ ಇರಬಹುದೆಂದು
ನನ್ನ ಅಭಿಪ್ರಾಯ. ಅದೇನೇ ಇರಲಿ ಎಚ್ಚೆಸ್ಕೆಯವರ ಎಲ್ಲ ಪ್ರಬಂಧಗಳ ಶೀರ್ಷಿಕೆಯ ಪಟ್ಟಿಯನ್ನು
ಒಂದೇ ಕಡೆ ವೀಕ್ಷಿಸುವುದೇ ಒಂದು ಮಹೋತ್ಸವ ಎಂದು ನನ್ನ ಅಭಿಪ್ರಾಯ. ಇದನ್ನು
ವೀಕ್ಷಿಸಿದ ನಂತರ ನಮಗಿಷ್ಟವಾದ ಶೀರ್ಷಿಕೆಯನ್ನು ಆರಿಸಿಕೊಂಡು ಆದನ್ನು ಈಗಾಗಲೇ ಓದಿದ್ದರೂ ಅಥವಾ ಓದದೇ
ಇದ್ದರೂ, ಓದುವುದು ಒಂದು ಉತ್ತಮ ಕಾರ್ಯವೆಂಬುದು ನನ್ನ ಅನಿಸಿಕೆ. ಹಾಗೆ
ನೋಡಿದರೆ ಎಲ್ಲ ಪ್ರಬಂಧಗಳೂ ಅತ್ಯುತ್ತಮವಾದದ್ದು ಹಾಗೂ ಓದಲು ಅರ್ಹವಾದದ್ದು ಎಂದು ನನ್ನ ಅಭಿಪ್ರಾಯ.
No comments:
Post a Comment